Download Now Banner

This browser does not support the video element.

ಹುಮ್ನಾಬಾದ್: ಧರ್ಮಸ್ಥಳ ಪಾವಿತ್ರ್ಯತೆ ಕಾಪಾಡಿ ; ಪಟ್ಟಣದಲ್ಲಿ ಶಾಸಕ ಪಾಟೀಲ್

Homnabad, Bidar | Aug 26, 2025
ಹುಮ್ನಾಬಾದ್ - ಸರ್ಕಾರ ಧರ್ಮಸ್ಥಳ ಪಾವಿತ್ರ್ಯತೆ ಕಾಪಾಡಿ ಎಂದು ಶಾಸಕ ಸಿದ್ದು ಪಾಟೀಲ್ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ 12.30ಕ್ಕೆ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
Read More News
T & CPrivacy PolicyContact Us