ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಯ ಮೇಲೆ ಚಾಕು ಇರದಿರುವ ಘಟನೆ ಕಳಸ ಪಟ್ಟಣದ ಮಹಾವೀರ ಸರ್ಕಲ್ ನಲ್ಲಿ ನಡೆದಿದೆ. 24 ವರ್ಷದ ಕಾವ್ಯ ಪಾಗಲ್ ಪ್ರೇಮಿಯಿಂದ ಚಾಕು ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿರುವ ಯುವತಿ. ಪಟ್ಟಣದಲ್ಲಿ ಖಾಸಗಿ ಕ್ಲಿನಿಕ್ ನಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕಾವ್ಯ ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಳು. ನಡು ರಸ್ತೆಯಲ್ಲಿ ಪ್ರೀತಿ ಮಾಡುವಂತೆ ಬಿಡಿಸುತ್ತಿದ್ದ, ನಿರಾಕರಿಸಿದ್ದಕ್ಕೆ ಕಲ್ಲಿನಿಂದ ತಲೆಗೆ ಹೊಡೆದು ಚಾಕುವಿನಿಂದ ಹಿರಿದು ಪರಾರಿಯಾಗಿದ್ದಾನೆ ಯುವಕ. ಪ್ರಕರಣ ಶುಕ್ರವಾರ 4ಗಂಟೆ ಸುಮಾರಿಗೆ ನಡೆದಿದ್ದು, ಕಳಸ ತಾಲೂಕಿನ ತಲೆ ಮರೆಸಿಕೊಂಡಿರೋ ಗುಡ್ಡೆ ತೋಟ ಮೂಲದ ಯುವಕನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದು, ಪ್ರಕರಣ ಕಳಸ ಪೊಲೀ