ಪುರಸಭೆ ವತಿಯಿಂದ ವಾರ್ಡ್ ನಂಬರ್ 7 ರಲ್ಲಿ ಸ್ವಚ್ಚತಾ ಕಾರ್ಯ ಹಾಗೂ ನಿರುಪಯುಕ್ತ ವಸ್ತುಗಳ ಮತ್ತು ವಾಹನಗಳ ತೆರವು ಕಾರ್ಯ,ವಿರಾಜಪೇಟೆ, ಮೊಗರ ಗಲ್ಲಿ ಯ ವಾರ್ಡ್ ನಂಬರ್ 7 ರಲ್ಲಿ ಪುರಸಭೆ ವತಿಯಿಂದ ರಸ್ತೆಯ ಎರಡು ಬದಿಗಳಲ್ಲಿ ಸ್ವಚ್ಚತಾ ಕಾರ್ಯ ಹಾಗೂ ನಿರುಪಯುಕ್ತ ವಸ್ತುಗಳನ್ನು ಹಾಗೂ ಹಲವು ವರ್ಷ ಗಳಿಂದ ರಸ್ತೆಬದಿಯಲ್ಲಿ ನಿಲ್ಲಿಸಿದ ವಾಹನಗಳ ತೆರವು ಕಾರ್ಯ ಪುರಸಭೆ ಯ ಅದ್ಯಕ್ಷರಾದ ಶ್ರೀಮತಿ ದೇಚಮ್ಮ ಕಾಳಪ್ಪ ನೇತ್ರತ್ವದಲ್ಲಿ ಬೆಳಿಗ್ಗೆ ನಡೆಸಲಾಯಿತು, ತೆರವು ಮಾಡಿದ ವಾಹನಗಳನ್ನು ನಗರ ಪೋಲಿಸ್ ಠಾಣೆಗೆ ಒಪ್ಪಿಸಲಾಯಿತು, ಕಸದ ಹಾಗೂ ನಿರುಪಯುಕ್ತ ವಸ್ತುಗಳನ್ನು ಪುರಸಭೆಯ ಕಸ ಸಂಗ್ರಹ ವಾಹನಗಳಲ್ಲಿ ತುಂಬಿ ಕಸ ವಿಲೇವಾರಿ ಸ್ಥಳಕ್ಕೆ ಹಾಕಲಾಯಿತು, ಈ ಸಂದರ್ಭ ಪುರಸಭೆಯ ಮುಖ್ಯ ಅಧಿಕಾರಿ ನಾಚಪ್ಪ, ಪರಿಸರ ಅಭಿಯಂತರ ರ