ತಾಲ್ಲೂಕಿನ ನನ್ನಿವಾಳ ಬೆಟ್ಟದಲ್ಲಿ ಬುಧವಾರ ಮೇಕೆ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಬುಧವಾರ ನಡೆದಿದೆ.ಬೆಟ್ಟದ ಕೆಳಗೆ ಸರ್ಕಾರಿ ಶಾಲೆ ಇದೆ ಶಾಲೆಯ ಅಕ್ಕ ಪಕ್ಕ ಪೊದೆಯಂತಾಗಿದೆ ಪ್ರತಿ ದಿನಾಲು ಮೇಕೆ ಕಾಯುವುದಕ್ಕೆ ಮೂರ್ತಿ ಎಂಬುವರು ನನ್ನಿವಾಳ ಬೆಟ್ಟದ ಕೆಳಗೆ ಮೇಕೆ ಮೇಯಿಸುತ್ತಿದ್ದ ಸಂದರ್ಭದಲ್ಲಿ ಬೆಟ್ಟದ ಮೇಲಿಂದ ಚಿರತೆ ಬಂದು ಮೇಕೆಗೆ ಬಾಯಿ ಹಾಕಿ ಹೊತ್ತುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಮೇಕೆ ಕಾಯುವ ಯುವಕ ನೋಡಿ ಕೂಗಿಕೊಂಡು ಕಲ್ಲುಗಳಿಂದ ಒಡೆದು ಓಡಿಸಿದ ಕಲ್ಲೆಟು ಬಿದ್ದಾಗ ಚಿರತೆ ಮೇಕೆಯನ್ನು ಬಿಟ್ಟು ಓಡಿಹೋಗಿದೆ.