Download Now Banner

This browser does not support the video element.

ಹಾನಗಲ್: ಗಣೇಶ ವಿಸರ್ಜನೆ ವೇಳೆ, ಡಿ ಜೆ ಗೆ ಅನುಮತಿ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ತಹಸೀಲ್ದಾರ್ ಮತ್ತು ಸಿ ಪಿ ಐ ಗೆ ಮನವಿ

Hangal, Haveri | Sep 4, 2025
ತಾಲೂಕಿನಲ್ಲಿ ಗಣೇಶ ವಿಸರ್ಜನಾ ವೇಳೆ ಡಿ ಜೆ ಗೆ ಅನುಮತಿ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ತಾಲೂಕು ಗಜಾನನ ಸಮಿತಿಯಿಂದ ತಹಸೀಲ್ದಾರ್ ಮತ್ತು ಸಿ ಪಿ ಐ ಅವರಿಗೆ ಮನವಿ ಸಲ್ಲಿಸಲಾಯಿತು.
Read More News
T & CPrivacy PolicyContact Us