ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಗುಡ್ಡದ ಅನ್ವೇರಿ ಗ್ರಾಮದಲ್ಲಿ ಹೆತ್ತ ತಾಯಿ ತನ್ನ ಪ್ರಿಯಕರನ ಜೊತೆ ಸೇರಿ ಹೆತ್ತ ಮಗಳನ್ನೆ ಕೊಲೆ ಮಾಡಿದ್ದಳು. ಶವದ ಪೋಷಕರು ಪತ್ತೆಯಾಗದ ಹಿನ್ನೆಲೆ ಪೊಲೀಸರೆ ಗುತ್ತಲದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಿದ್ದರು. ಗುರುವಾರ ಪ್ರಿಯಾಂಕ ತಂದೆ ಮತ್ತು ಸಂಬಂಧಿಕರು ಮೃತ ಪ್ರಿಯಾಂಕ ಸಮಾದಿಗೆ ಅಂತಿಮ ವಿಧಿವಿಧಾನಗಳನ್ನ ಪೂರೈಸಿದರು