Download Now Banner

This browser does not support the video element.

ಹಳಿಯಾಳ: ಸಿದ್ಧಾಪುರ :ಕವಂಚೂರುನಲ್ಲಿ ಮನೆ ಕುಸಿತವಾಗಿದ್ದ ಕುಟುಂಬಕ್ಕೆ ಅನಂತಮೂರ್ತಿ ಹೆಗಡೆ ಸಹಾಯ

Haliyal, Uttara Kannada | Aug 23, 2025
ಸಿದ್ದಾಪುರ: ವ್ಯಾಪಕ ಮಳೆಯಿಂದಾಗಿ ಸಿದ್ದಾಪುರದ ಕವಂಚೂರಿನ ಕಿರಣ್ ನಾಯ್ಕ್ ಅವರ ಮನೆ ಕುಸಿತವಾಗಿ ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದ್ದು ಸ್ಥಳಕ್ಕೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಶನಿವಾರ ಭೇಟಿ ನೀಡಿ ಧನ ಸಹಾಯ ಮಾಡಿದರು.
Read More News
T & CPrivacy PolicyContact Us