Download Now Banner

This browser does not support the video element.

ತಿಪಟೂರು: “ನನ್ನ ರೇಷ್ಮೆ – ನನ್ನ ಹೆಮ್ಮೆ” ತಾಂತ್ರಿಕ ವರ್ಗಾವಣೆ ಅಭಿಯಾನಕ್ಕೆ ತಿಪಟೂರಿನಲ್ಲಿ ಚಾಲನೆ

Tiptur, Tumakuru | Sep 11, 2025
ತಿಪಟೂರು: ಉತ್ತಮ ಗುಣಮಟ್ಟದ ಕಚ್ಚಾ ರೇಷ್ಮೆ ಇದ್ದರೆ ಮಾತ್ರ ಉತ್ತಮ ಅವಕಾಶಗಳು ದೊರೆಯುತ್ತವೆ ಎಂದು ಹಿರಿಯ ವಿಜ್ಞಾನಿ ದಯಾನಂದ್ ಅಭಿಪ್ರಾಯಪಟ್ಟರು. ತಾಲೂಕಿನ ಹೊನ್ನವಳ್ಳಿ ಹೋಬಳಿ ಶಿವರಾಮೇನಹಳ್ಳಿಯಲ್ಲಿ ಕೇಂದ್ರ ರೇಷ್ಮೆ ಮಂಡಳಿ ಹಾಗೂ ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆಯ ಸಹಯೋಗದಲ್ಲಿ “ನನ್ನ ರೇಷ್ಮೆ – ನನ್ನ ಹೆಮ್ಮೆ” ತಾಂತ್ರಿಕ ವರ್ಗಾವಣೆ ಅಭಿಯಾನ ಹಾಗೂ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಗುರುವಾರ ಮಧ್ಯಾಹ್ನ 2 ಗಂಟೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ದೇಶಾದ್ಯಂತ ಪ್ರಾರಂಭವಾಗಿರುವ ಈ ಅಭಿಯಾನಕ್ಕೆ ಕರ್ನಾಟಕದ 10 ಜಿಲ್ಲೆಗಳು ಆಯ್ಕೆಯಾಗಿದ್ದು, ತುಮಕೂರು ಜಿಲ್ಲೆ ಕೂಡ ಒಂದು, ರೈತರ ಸಮಸ್ಯೆಗಳನ್ನು ಅರಿತು ವಿಜ್ಞಾನಿಗಳು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಅದನ್ನು ರೈತರಿಗೆ ತಲುಪಿಸುವು
Read More News
T & CPrivacy PolicyContact Us