ಆಗಸ್ಟ್ 28 ಬೆಳಿಗ್ಗೆ ಸುಮಾರು 11 ಗಂಟೆಗೆ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಅನುಶ್ರೀಯ ಮದುವೆಯ ವಿಡಿಯೋ ವೈರಲ್ ಆಗ್ತಾ ಇದ್ದು ಹಾರ ಬದಲಾಯಿಸುವ ವಿಚಾರದಲ್ಲಿ ಜಟಾಪಟಿ ನಡೆದಿರುವುದು ಗೊತ್ತಾಗಿದೆ. ಯಾರು ಮೊದಲು ಹಾರ ಬದಲಾಯಿಸ್ತಾರೆ ಅಂತ ನೋಡುವಾಗ ಅನುಶ್ರೀ ಮೇಲುಗೈ ಸಾಧಿಸಿದ್ದಾರೆ. ಅನುಶ್ರೀಯ ಗಂಡ ರೋಶನ್ ಅವರಿಗೆ ಕೈ ನೋವಿದ್ದಿದ್ರಿಂದ ಎರಡು ಸಲ ಎಡವುತ್ತಾರೆ ಮೂರನೇ ಸಲ ಹಾರ ಹಾಕುತ್ತಾರೆ. ಹಾರ ಹಾಕಿದ ಬಳಿಕ ಅನುಶ್ರೀಗೆ ರೋಷನ್ ಹಗ್ ಮಾಡಿ ಮುತ್ತಿಕ್ಕಿದ್ದು ವಿಡಿಯೋ ವೈರಲ್ ಆಗ್ತಿದೆ