Download Now Banner

This browser does not support the video element.

ಚನ್ನಪಟ್ಟಣ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಗಮನ ಸೆಳೆದ ಮಂಡಲೋತ್ಸವ, ವೀರಗಾಸೆ ಕುಣಿತ. ಪಟ್ಟಣದ ಕನಕನಗರದ ಗಣೇಶೋತ್ಸವದ ಆರ್ಕಷಣೆ

Channapatna, Ramanagara | Sep 8, 2025
ಚನ್ನಪಟ್ಟಣ ಗಣೇಶನ ವಿಸರ್ಜನೆ ಮೆರವಣಿಗೆಯಲ್ಲಿ ಆಯೀಜಿಸಿದ್ದ ಮಂಡಲೋತ್ಸವ, ವೀರಗಾಸೆ ನೃತ್ಯ ನೋಡುಗರ ಮನೆಸೆಳೆದ ಘಟನೆ ಮಂಗಳವಾರ ಬೆಳಗಿನ ಜಾವ 4:30‌ ರ ಸಮಯದಲ್ಲಿ ನಡೆಯಿತು. ಪಟ್ಟಣದ ವಾರ್ಡ್ ನಂ.31 ಕನಕನಗರದಲ್ಲಿ ವಿಶ್ವವಿಖ್ಯಾತ ದಸರಾ ಅಂಬಾರಿ ಆನೆ .ಅಭಿಮನ್ಯು ಹೆಸರಿನ ವಿನಾಯಕ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನೆ ಮೆರವಣಿಗೆ ಮಂಗಳವಾರ ರಾತ್ರಿ 9:30 ಕ್ಕೆ ಪ್ರಾರಂಭವಾಗಿ ಬೆಳಗಿನ ಜಾವ 6 ಗಂಟೆ ಸಮಯದಲ್ಲಿ ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡುವ ಮೂಲಕ ಸಮಾಪ್ತಿಯಾಯಿತು. ಇನ್ನೂ ಇಡೀ ರಾತ್ರಿ ನಡೆದ ಮೆರವಣಿಗೆಯ
Read More News
T & CPrivacy PolicyContact Us