ಬಾಗಲಕೋಟ ಜಿಲ್ಲೆಯ ನಗರದ ಐದನೇ ವಾರ್ಡ ನಿವಾಸಿ ತೋರಣಗಲ್ಲ ದಲ್ಲಿ ಸೆಕೂರಿಟಿ ಕೆಲಸ ಮಾಡುತ್ತಿದ್ದ ನವೀನಕುಮಾರ ಮಾದಗುಂಡಿ(೩೩) ಬೈಕ್ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ ಗಣೇಶ ಹಬ್ಬಕ್ಕೆಂದು ಇಳಕಲ್ ಗೆ ಬರುತ್ತಿದ್ದಾಗ ಹೊಸಪೇಟೆ ಬಳಿ ನಡೆದ ಅಪಘಾತದಲ್ಲಿ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಮೃತನ ಅಂತ್ಯಕ್ರಿಯೆ ಗುರುವಾರದಂದು ನಗರದಲ್ಲಿ ನಡೆಯಿತು.