ಹಾವೇರಿಯ ಭಗತಸಿಂಗ್ ಪಿಯು ಕಾಲೇಜಲ್ಲಿ ಶನಿವಾರ ಯುವಸೌರಭ ೨೦೨೫ ಕಾರ್ಯಕ್ರಮ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಭಗತಸಿಂಗ್ ಕಾಲೇಜ್ ಆಡಳಿತಕಾರಿ ಸತೀಶ್ ಮತ್ತು ಪ್ರಾಚಾರ್ಯ ಆರ್. ಕಾಶಪ್ಪನವರ್ ವಿಶೇಷ ಅಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.