Download Now Banner

This browser does not support the video element.

ಸವಣೂರು: ಕಳಸೂರು ಬ್ರಿಡ್ಜ್ ಕಂ ಬ್ಯಾರೇಜ್‌ ಕ್ರೈಸ್ಟ್ ಗೇಟ ಕದ್ದ ಕಳ್ಳರು

Savanur, Haveri | Aug 31, 2025
ಹಾವೇರಿಯ ದೇವಗಿರಿ ಮತ್ತು ಸವಣೂರು ತಾಲೂಕಿನ ನಡುವೆ ಹರಿದಿರುವ ವರದಾ ನದಿಗೆ‌ ಕಳಸೂರು ಬಳಿ ಸೇತುವೆ ಕಂ ಬ್ಯಾರೇಜ್ ಕಟ್ಟಲಾಗಿದೆ. ಬೇಸಿಗೆಕಾಲದಲ್ಲಿ ನೀರು ಸಂಗ್ರಹಿಸಲು ಕ್ರೈಸ್ಡ ಗೇಟ್ ಅಳವಡಿಸಲಾಗುತ್ತದೆ. ಈ ರೀತಿ ಹಾಕಲು ಇಟ್ಟಿರುವ ಕ್ರೈಸ್ಟ್ ಗೇಟಗಳನ್ನ ಕಳ್ಳರು ಕದ್ದೊಯ್ದಿದ್ದಾರೆ. ೮೦ ಗೇಟಗಳಲ್ಲಿ ೩೦ ಗೇಟ್ ಬಿಟ್ಟಿರುವ ಆರೋಪಿಗಳು ರೈತರಲ್ಲಿ ಆತಂಕ ಮೂಡಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಬೆಳೆಗಳಿಗೆ ಜಾನುವಾರಗಳಿಗೆ ಕುಡಿಯಲು ಏನು ಮಾಡಬೇಕು ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ
Read More News
T & CPrivacy PolicyContact Us