Download Now Banner

This browser does not support the video element.

ಹಾನಗಲ್: ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪಟ್ಟಣದಲ್ಲಿ ಜನ ಜೀವನ ಅಸ್ತವ್ಯಸ್ತ

Hangal, Haveri | Aug 13, 2025
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪಟ್ಟಣದಲ್ಲಿ ಜನಜೀವನ ಹಸ್ತವ್ಯಸ್ತಗೊಂಡಿರುವ ದೃಷ್ಯಗಳು ಕಂಡು ಬಂದವು. ತಾಲೂಕಿನಲ್ಲಿ ಹರಿದು ಹೋಗಿರುವ ನದಿಗಳು ಅಪಾಯದ ಮಟ್ಟ ಮೀರಿ ಹರಿಯುಯುತ್ತಿವೆ.
Read More News
T & CPrivacy PolicyContact Us