Download Now Banner

This browser does not support the video element.

ರಟ್ಟೀಹಳ್ಳಿ: ಆ. 17ರಂದು ಪಟ್ಟಣ ಪಂಚಾಯತಿ ಚುನಾವಣೆ, ಪಟ್ಟಣದಲ್ಲಿ ಬಿಜೆಪಿ ಪರ ಮಾಜಿ ಸಚಿವ ಬಿ.ಸಿ ಪಾಟೀಲ್ ಪ್ರಚಾರ

Rattihalli, Haveri | Aug 13, 2025
ಆ 17 ರಂದು ಪಟ್ಟಣದಲ್ಲಿ ಪಟ್ಟಣ ಪಂಚಾಯತಿ ಚುನಾವಣೆ ಜರುಗುವ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವ ಬಿ ಸಿ ಪಾಟೀಲ್ ಪ್ರಚಾರ ನಡೆಸಿದರು.
Read More News
T & CPrivacy PolicyContact Us