ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಸಿಂಧನೂರು ವತಿಯಿಂದ ಆಗಸ್ಟ್ 27ರಂದು ಬೆಳಗ್ಗೆ 10:45ಕ್ಕೆ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗಣೇಶನ ಪೂಜೆ ಪಂಚಾಮೃತ ಅಭಿಷೇಕ ಗಣ ಹೋಮ ಮಂಗಳಾರತಿ ಸಾಯಂಕಾಲ ಗುರುರಾಜ್ ಹೊಸಕೋಟೆ ತಂಡದ ವತಿಯಿಂದ ಜಾನಪದ ಜೈಂಕಾರ ಆಗಸ್ಟ್ 28 ರಂದು ಸಸಿ ನೆಡುವ ಕಾರ್ಯಕ್ರಮ ಹಾಗೂ ಚಿಕ್ಕ ಮಕ್ಕಳಿಂದ ಭಗವದ್ಗೀತಾ ಶ್ಲೋಕ ವಾಚನ, ಆಗಸ್ಟ್ 29 ರಂದು ಸತೀಶ್ ತಂಡದವರಿಂದ ಕೋಲಾಟ ಹಾಗೂ ಶಾಲಾ ಮಕ್ಕಳಿಂದ ವೃತ್ತ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.