Install App
shaktishirasangi94
This browser does not support the video element.
ಹುಬ್ಬಳ್ಳಿ ನಗರ: ನಗರದ ಸಪ್ತ ಸಾಮ್ರಾಟ ಗಣೇಶನಿಗೆ ವಿಶೇಷ ಪೂಜೆ
Hubli Urban, Dharwad | Sep 2, 2025
ಹುಬ್ಬಳ್ಳಿ: ನಗರದ ಹೊಸ ಮೇದಾನ ಓಣಿಯಲ್ಲಿರುವ ಸಪ್ತ ಸಾಮ್ರಾಟ ಗಣೇಶನಿಗೆ ಮಂಗಳವಾರ ಬೆಳಿಗ್ಗೆ ಸುಮಾರು ೯ ಗಂಟೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದುಕೊಂಡರು. ಇನ್ನೂ ಪ್ರತಿಷ್ಠಾಪನೆ ಮಾಡಿ ೧೧ ನೇ ದಿನಕ್ಕೆ ಶ್ರೀ ಗಣೇಶನ ವಿಸರ್ಜನೆಯಾಗಲಿದೆ.
Share
Read More News
T & C
Privacy Policy
Contact Us
Your browser does not support JavaScript!