ಆಧಾರ ರಹಿತವಾಗಿ ಧಾರ್ಮಿಕ ಪುಣ್ಯಕ್ಷೇತ್ರ ಧರ್ಮಸ್ಥಳದ ವಿರುದ್ದ ಯೂಟ್ಯೂಬರ್ಸ್ ಅಪಪ್ರಚಾರ ಮಾಡಿರುವ ಕುರಿತು ಈ ಬಗ್ಗೆ ಎಸ್ ಐ ಟಿ ತನಿಖೆ ಮಾಡಿದ್ದೂ ಅದರಲ್ಲಿ ಯಾವುದೇ ಹುರುಳು ಇಲ್ಲದೆ ಇರೋದು ಬಹಿರಂಗವಾಗಿದೆ ಆದ್ದರಿಂದ ಕೇಂದ್ರ ಸಚಿವರಾದ ಹೆಚ್ ಡಿ ಕೆ ಅವರ ನೇತೃತ್ವದಲ್ಲಿ ಆಗಸ್ಟ್ 31ರಂದು ಸತ್ಯಯಾತ್ರೆ ನಮ್ಮ ರಾಯಚೂರು ಜಿಲ್ಲೆಯಿಂದ ಹಾಗೂ ಎಲ್ಲಾ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಅಧ್ಯಕ್ಷರಾದ ಎಂ ವಿರುಪಾಕ್ಷಿ ತಿಳಿಸಿದರು