Install App
bhimu181
This browser does not support the video element.
ಕಲಬುರಗಿ: ನಗರದಲ್ಲಿ ಸಂಪಾದಕರ ಸಂಘದಿಂದ ಪತ್ರಿಕಾ ದಿನ ಆಚರಣೆ
Kalaburagi, Kalaburagi | Aug 31, 2025
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಆ.31 ರಂದು ಸಂಪಾದಕರ ಸಂಘದ ವತಿಯಿಂದ ಪತ್ರಿಕಾ ದಿನ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅನೇಕ ಹಿರಿಯ ಪತ್ರಕರ್ತರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
Share
Read More News
T & C
Privacy Policy
Contact Us
Your browser does not support JavaScript!