Install App
shrikanthbiradar
This browser does not support the video element.
ಔರಾದ್: ವಾಡೆನಬಾಗ್ ತಾಂಡಾಕ್ಕೆ ರಸ್ತೆ ಇಲ್ಲದೇ ಜನರ ಪರದಾಟ, ಹಳ್ಳ ದಾಟದೇ ವಿದ್ಯಾರ್ಥಿಗಳಿಗೆ ವಿಧಿಯಿಲ್ಲ #localissue
Aurad, Bidar | Aug 23, 2025
ಔರಾದ್ - ತಾಲೂಕಿನ ವಡಗಾಂವ್ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾಡೆನಬಾಗ್ ತಾಂಡಾಕ್ಕೆ ರಸ್ತೆ ಇಲ್ಲದೇ ಜನರು ಪರದಾಡುವ ಪರಿಸ್ಥಿತಿ ಬಂದೊದಗಿದೆ. ಪಬ್ಲಿಕ್ ಆಪ್ ಗೆ ಶನಿವಾರ ಮಧ್ಯಾಹ್ನ 2 ಗಂಟೆಗೆ ಮಾಹಿತಿ ಲಭ್ಯವಾಗಿದೆ.
Share
Read More News
T & C
Privacy Policy
Contact Us
Your browser does not support JavaScript!