Download Now Banner

This browser does not support the video element.

ಆನೇಕಲ್: ಕ್ಯಾಂಟರ್ ಬೈಕ್-ಡಿಕ್ಕಿ ಭೀಕರ ಅಪಘಾತ! ಬೈಕ್ ಬಿಚ್ಚಿಡುತ್ತಿದೆ ಅಪಘಾತದ ಭೀಕರತೆ, ಬೆಚ್ಚಿದ ಆನೇಕಲ್ ಮಂದಿ!

Anekal, Bengaluru Urban | Aug 26, 2025
ಆಗಸ್ಟ್ 25 ರಾತ್ರಿ 8 ಗಂಟೆ ಸುಮಾರಿಗೆ ಆನೇಕಲ್ ನಾ ಕಾವಲ ಹೊಸ ಹಳ್ಳಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ..ಲಾರಿ & ಬೈಕ್ ಡಿಕ್ಕಿ ಹೊಡೆದಿದ್ದು ಇಬ್ಬರಿಗೂ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಸವಾರನ ಬೈಕ್ ಅಂತೂ ತುಂಡು ತುಂಡಾಗಿದ್ದು ಅಪಘಾತದ ಭೀಕರತೆ ಬಿಚ್ಚಿಡುತ್ತಿದೆ..ಅಪಘಾತದ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಿವಿಗಪ್ಪಳಿಸುವ ಶಬ್ದ ಜನರ ಬೆಚ್ಚಿ ಬೀಳಿಸುತ್ತದೆ.
Read More News
T & CPrivacy PolicyContact Us