Install App
bhimu181
This browser does not support the video element.
ಕಲಬುರಗಿ: ಬೇಲೂರು ಗ್ರಾಮದಲ್ಲಿ ಹನುಮಾನ ದೇವರ ಕಾಂಡೋತ್ಸವ
Kalaburagi, Kalaburagi | Aug 30, 2025
ಕಲಬುರಗಿಯ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಬೇಲೂರು ಗ್ರಾಮದಲ್ಲಿನ ಹನುಮಾನ ದೇವರ ತಾಂಡೋತ್ಸವ ಕಾರ್ಯಕ್ರಮ ನಡೆಯಿತು. ಈ ಹಿನ್ನೆಲೆಯಲ್ಲಿ ಶಾಸಕ ಬಸವರಾಜ್ ಮತ್ತಿಮುಡ್ ಸೇರಿ ಗ್ರಾಮದ ಅನೇಕ ಗಣ್ಯರು ಜನರು ಭಾಗವಹಿಸಿದ್ದರು. ಆ.30 ರಂದು ನಡೆದ ಕಾರ್ಯಕ್ರಮ
Share
Read More News
T & C
Privacy Policy
Contact Us
Your browser does not support JavaScript!