Install App
bhimu181
This browser does not support the video element.
ಕಲಬುರಗಿ: ನಗರದಲ್ಲಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ರೀಜನಲ್ ಪ್ರೈಡ್, ಗ್ಲೋಬಲ್ ರೆಕಗ್ನಿಷನ್ ಉದ್ಘಾಟನೆ
Kalaburagi, Kalaburagi | Aug 24, 2025
ಕಲಬುರಗಿ ನಗರದ ಕೆಕೆಸಿಸಿಐ ಸಭಾಂಗಣದಲ್ಲಿ ಆ.24 ರಂದು ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲಕ ನೀಡಲಾಯಿತು. ಎಂಎಲ್ ಸಿ ಶಶಿಲ್ ನಮೋಶಿ, ಎಂಎಲ್ ಸಿ ಬಿಜಿ ಪಾಟೀಲ್ ಸೇರಿ ಇನ್ನೂ ಅನೇಕ ಗಣ್ಯರು ಜನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
Share
Read More News
T & C
Privacy Policy
Contact Us
Your browser does not support JavaScript!