ಹುಬ್ಬಳ್ಳಿ: ಕೇಶ್ವಾಪೂರ ಬಸವೇಶ್ವರ ಸರ್ಕಲ್ ನಲ್ಲಿರುವ ಕನ್ನಡದ ಧ್ವಜಸ್ತಂಬ ದಲ್ಲಿರುವ ಮಾಸಿ ಹರಿದು ಹೋದ ಕನ್ನಡದ ಬಾವುಟ ತೆಗೆದು ಹೊಸ ಕನ್ನಡದ ಬಾವುಟ ಹಾಕಲಾಯಿತು ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ರಾಜ್ಯಾಧ್ಯಕ್ಷರಾದ ಶೇಖರಯ್ಯ ಮಠಪತಿ ಯುವ ಕರ್ನಾಟಕ ವೇದಿಕೆಯ ಜಿಲ್ಲಾಧ್ಯಕ್ಷರಾದ ಮಂಜುನಾಥ ಯರಗಂಬಳಿಮಠ ಮುರಳಿ ಇಂಗಳಹಳ್ಳಿ ಮಹಾವೀರ್ ಬುಲನ ರಾಜೇಶ್ ಬಿಜ್ವಾಡ್ ಗುರು ಬೆಟಿಗೇರಿ ನಿಂಗಪ್ಪಣ್ಣ ದಾವಲ್ ಸಾಬ್ ಕೊರಟ್ಟಿ ಹಾಗೂ ಕನ್ನಡದ ಅಭಿಮಾನಿಗಳು ಪಾಲ್ಗೊಂಡಿದ್ದರು