Download Now Banner

This browser does not support the video element.

ಯಲ್ಲಾಪುರ: ಲಕ್ಷ್ಮೇಶ್ವರ: ಅರಬೈಲ್ ಘಟ್ಟದಲ್ಲಿ ಹೊತ್ತುರಿದ ಕಾರು,ಪ್ರಯಾಣಿಕರು ಅಪಾಯದಿಂದ ಪಾರು

Yellapur, Uttara Kannada | Sep 21, 2025
ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದಲ್ಲಿಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟ ಹೋದ  ಘಟನೆ ಸಂಭವಿಸಿದೆ.ಕಾರಲ್ಲಿ ಇದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದರು. ಪೊಲೀಸರು  ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
Read More News
T & CPrivacy PolicyContact Us