ಬೆಂಗಳೂರು ಉತ್ತರ: ಮಧ್ಯ ರಾತ್ರಿ ಮನೆ ಮುಂದೆ ನಿಂತ ಅಪರಿಚಿತ ವ್ಯಕ್ತಿ! ನಂದಿನಿ ಲೇ ಔಟ್ ಅಲ್ಲಿ ಗಾಬರಿಯಾದ ಜನ ಮಾಡಿದ್ದೇನು? CCTv ನೋಡಿ
ನವೆಂಬರ್ 10 ರಾತ್ರಿ 8 ಗಂಟೆ ಸುಮಾರಿಗೆ ನಂದಿನಿ ಲೇ ಔಟ್ ಅಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಏರಿಯಾದ ನಿವಾಸಿಗಳ ಮನೆ ಮುಂದೆ ಬಂದು ನಿಂತಿರುತ್ತಾರೆ. ಏರಿಯಾದ ಜನ ಭಯ ಭೀತಿ ಆಗಿದ್ದು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಸ್ಥಳಕ್ಕೆ ಹೊಯ್ಸಳ bandagaa ವ್ಯಕ್ತಿ ಜೂಟ್ ಆಗಿದ್ದಾರೆ. ಇಡೀ ಏರಿಯಾದ ಜನ ಗಾಬರಿಗೊಂಡಿದ್ದಾರೆ.