ಬೆಂಗಳೂರು ಪೂರ್ವ: ಒಂದೇ ಒಂದು ದಿನ ಕೋಟಿ ಕೋಟಿ ಖರ್ಚು ಮಾಡಿದ ರಸ್ತೆ ಡಮಾರ್! ಬೆಂಗಳೂರಲ್ಲಿ GBA ಕಳಪೆ ಕಾಮಗಾರಿ!
ನವೆಂಬರ್ 11 ಸಂಜೆ 5 ಗಂಟೆಗೆ ಪಣತ್ತೂರು ವರ್ತೂರು ಭಾಗದ ಹೊಸ ರಸ್ತೆ ದುರಸ್ತಿಗೆ ಬಂದಿದೆ. ರಸ್ತೆಗೆ ಡಾಂಬರ್ ಹಾಕಿ ಒಂದೇ ದಿನಕ್ಕೆ ರಸ್ತೆ ಕ್ರ್ಯಾಕ್ ಬಂದಿದೆ. ಕೋಟಿ ಕೋಟಿ ಖರ್ಚು ಮಾಡಿ ರಸ್ತೆ ದುರಸ್ತಿಗೆ ಬಂದಿದ್ದು ಒಂದೇ ದಿನಕ್ಕೆ ಹಾಳಾಗಿದ್ಯಾಲ ಅಂತ ಜನಾಕ್ರೋಶ ವ್ಯಕ್ತ ಆಗಿದೆ.