ಉಡುಪಿ: ಮಾದಕ ವಸ್ತು ಮಾರಾಟ ಆರೋಪಿ ಬಂಧನ
Udupi, Udupi | Sep 17, 2025 ಉಡುಪಿ ಮೂಡನಿಡಂಬೂರು ಗ್ರಾಮದಲ್ಲಿ ಸಾರ್ವಜನಿಕವಾಗಿ ಮಾದಕವಸ್ತು ಎಂ.ಡಿ.ಎಂ.ಎ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಉಡುಪಿ ಪೊಲೀಸ್ ರು ಬಂಧಿಸಿದ್ದಾರೆ. ಇಕ್ಬಾಲ್ (33) ಬಂಧಿತ ಆರೋಪಿ, ಈತನಿಂದ 43,800 ರೂಪಾಯಿ ಮೌಲ್ಯದ ಎಂ.ಡಿ.ಎಂ.ಎ ವಶಕ್ಕೆ ಪಡೆಯಲಾಗಿದೆ.