ಬೆಂಗಳೂರು ಉತ್ತರ: ಖಾಸಗಿ ಬಸ್ ಗಳಿಗೆ ಶಾಕ್! ಯಶವಂತಪುರದಲ್ಲಿ ಬಸ್ ಸೀಜ್ ಪ್ರಯಾಣಿಕ ರ ಗತಿ ಏನು ಪಾಪ!
ನಗರದಲ್ಲಿ ಖಾಸಗಿ ಬಸ್ ಗಳಿಗೆ RTO ಬಿಸಿ ಮುಟ್ಟಿಸಿದೆ. ಯಶವಂತಪುರ, ಶಾಂತಿ ನಗರ ಸೇರಿ ಅನೇಕ ಕಡೆ ಇವತ್ತು ಅಧಿಕಾರಿಗಳು ಬಸ್ ಸೀಜ್ ಮಾಡಿದ್ದು ಶಾಕ್ ಕೊಟ್ಟಿದ್ದಾರೆ. ಸುಮಾರು 38 ಖಾಸಗಿ ಬಸ್ ಸೀಜ್ ಮಾಡಲಾಗಿದೆ. ರಾಜ್ಯದಲ್ಲಿ ಟ್ಯಾಕ್ಸ್ ಕಟ್ಟದೇ ಕಳ್ಳಾಟ ಆಡುತ್ತಿದ್ದ ಬಸ್ ಗಳ ದಂಡಾಸ್ತ್ರ ಪ್ರಯೋಗ ಮಾಡಲಾಗಿದೆ.