ಬಸವನ ಬಾಗೇವಾಡಿ: ಬ್ಯಾಂಕ್ ನಲ್ಲಿ ಅಡವಿಟ್ಟ ಬಂಗಾರಕ್ಕೆ ಬಡ್ಡಿ ತಗೆದುಕೊಳ್ಳಬಾರದೆಂದು ಗ್ರಾಹಕರಿಂದ ಮನಗೂಳಿ ಬ್ಯಾಂಕ್ ಮುಂದೆ ಪ್ರತಿಭಟನೆ
ವಿಜಯಪುರ ಜಿಲ್ಲೆಯ ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬಂಗಾರ ಅಡವಿಟ್ಟ ಗ್ರಾಹಕರಿಂದ ಬಡ್ಡಿ ವಸೂಲಿ ಮಾಡೋದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಅತೀ ದೊಡ್ಡ ಬ್ಯಾಂಕ್ ದರೋಡೆ ಪ್ರಕರಣ ಮನಗೂಳಿ ಕೆನರಾ ಬ್ಯಾಂಕ್ ನಲ್ಲಿ ನಡೆದಿತ್ತು. ಮನಗೂಳಿ ಬ್ಯಾಂಕ್ ಗ್ರಾಹಕರು ಬಡ್ಡಿ ಕಟ್ಟದಂತೆ ಬೇಡಿಕೆಯಿಟ್ಟಿದ್ದರು ಆದ್ರೀಗ ಬಡ್ಡಿ ವಸೂಲಿಗೆ ಮುಂದಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಜೊತೆಗೆ ಸದ್ಯ