ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹರಳಕಟ್ಟಿ ಗ್ರಾಮದಲ್ಲಿ ಇಂದು ಶನಿವಾರ 12 ಗಂಟೆಗೆ ನಡೆದ ಘಟನೆ ಆಗಿದ್ದು ಕೈಯಲ್ಲಿ ದೊಣ್ಣೆಗಳನ್ನ ಹಿಡಿದು ಜಮೀನಿಗೆ ಬಂದು ಆರು ಜನರಿಂದ ಹಲ್ಲೆ ಕಾಶಪ್ಪ ಕಾಳೇನವರ,ಬೀರಪ್ಪ ಕಾಳೇನವರ ಹೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಕಾಶಪ್ಪ,ಬೀರಪ್ಪ ರಾಮದುರ್ಗ ತಾಲೂಕಿನ ಕಡ್ಲಿಕೊಪ್ಪ ಗ್ರಾಮದವರು ಕೆಲ ವರ್ಷಗಳ ಹಿಂದೆ ಹರಳಕಟ್ಟಿಯಲ್ಲಿ ನಾಲ್ಕು ಎಕರೆ ಜಮೀನು ಖರೀದಿ ಮಾಡಿದ್ದ ಕಾಶಪ್ಪನ ಜಮೀನಿನ ನೀರು ದ್ಯಾಮಪ್ಪ ಕಾಳೇನವರ ಜಮೀನಿಗೆ ಹೋಗಿದ್ದಕ್ಕೆ ಹಲ್ಲೆ ಆರೋಪ ಕಾಲುವೆ ನೀರು ಹಾಯಿಸಿಕೊಳ್ಳುವಾಗ ಹೆಚ್ಚುವರಿ ನೀರು ಪಕ್ಕದ ಜಮೀನಿಗೆ ಹೋಗಿದ್ದಕ್ಕೆ ಗಲಾಟೆ ರೇಣಪ್ಪ ಮೇಟಿ,ನಿಂಗಪ್ಪ ಮೇಟಿ, ದ್ಯಾಮಪ್ಪ ಕಾಳೇನವರ ಸೇರಿ ಕುಟುಂಬಸ್ಥರಿಂದ ಹಲ್ಲೆ ಆರೋಪ ಕೇಳಿ ಬಂದಿದೆ.