ಮೈಸೂರು: ನನ್ನಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ ಜೆ ಶಕೀನಾ ಆತ್ಮಹತ್ಯೆ ಪ್ರಕರಣವನ್ನು ಸಮಗ್ರ ತನಿಖೆ ನಡೆಸುವಂತೆ ತಾಯಿ ಶಾಂತಿ ಉಪಪೊಲೀಸ್ ಆಯುಕ್ತರಿಗೆ ಮನವಿ
Mysuru, Mysuru | Jul 17, 2025
ವಿದ್ಯಾರ್ಥಿನಿ ಜೆ.ಶಕೀನಾ ಆತ್ಮಹತ್ಯೆ ಪ್ರಕರಣವನ್ನು ಸಮಗ್ರ ತನಿಖೆ ನಡೆಸಿ ನ್ಯಾಯ ದೊರಕಿಸುವಂತೆ ಶಕೀನಾ ತಾಯಿ ಶಾಂತಿ, ಡಿಸಿಪಿ ಆರ್.ಎನ್. ಬಿಂದು...