ಹುಬ್ಬಳ್ಳಿ: ನಗರವು ಸ್ಮಾರ್ಟ್ సిటి ಕಾಮಗಾರಿಯಿಂದ ಧೂಳುಮಯವಾಗುತ್ತಿದೆ. ಟ್ಯಾಂಕರ್ ನೀರು ಸು-ರಿದು ಧೂಳು ನಿಯಂತ್ರಣ ಮಾಡುತ್ತಾರೆ. ಮತ್ತೆ ರಸ್ತೆ ಧೂಳಾಗುತ್ತದೆ ಎಂದು ಜ್ಞಾನವಿಲ್ಲವೇ. ಧೂಳಿನ ಪರಿಹಾರಕ್ಕೆ ತಾತ್ಕಾಲಿಕ ಡಾಂಬರೀಕರಣ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಅಷ್ಟಾಕ್ ಕುಮಟಾಕರ್ ಆಗ್ರಹಿಸಿದ್ದಾರೆ. ನೀರನ್ನು ಜೀವಜಲ ಎನ್ನುತ್ತಾರೆ. ಮಹಾನಗರ ಪಾಲಿಕೆ ಅವೈಜ್ಞಾನಿಕ ಕ್ರಮಕ್ಕೆ ನೀರು ಪೋಲಾಗುತ್ತಿದೆ. ಕುಡಿಯಲು ನೀರಿಲ್ಲ ಆದರೆ ರಸ್ತೆಗೆ ನೀರು. ಧೂಳು ತರಿಸೋರು ಅವರೇ ಧೂಳನ್ನು ನಿಯಂತ್ರಿಸುವಿಕೆಯಲ್ಲಿ ಲಕ್ಷಾಂತರ ಲೀಟರ್ ನೀರನ್ನು ಫೋಲ್ ಮಾಡುವವರು ಅವರೇ, ಬೇಸಿಗೆ ಕಾಲ ಬಂದರಂತೂ ನೀರಿನ ಹಾಹಾಕಾರ ಶುರುವಾಗುತ್ತದೆ. ಈಗ ನೋಡಿದರೆ ಮನಸ್ಸಿಗೆ ಬಂದಂತೆ ಬೇಕಾಬಿಟ್ಟಿ ನೀರನ್ನು ಪೋಲು ಮಾಡುತ್ತಿದ್ದಾರೆ. ಅಧಿಕಾರಿಗಳ