ತರೀಕೆರೆ: ನೀರಿನ ಟ್ಯಾಂಕರ್ ಹರಿದು 1 ವರ್ಷ 3 ತಿಂಗಳ ಮಗು ಸಾವು.! ಗಾಳಿಹಳ್ಳಿ ಕ್ರಾಸ್‌ನಲ್ಲಿ ನಡೆಯಿತು ಮನ ಕಲಕುವ ಘಟನೆ.!
ನೀರಿನ ಟ್ಯಾಂಕರ್ ಹರಿದು ಒಂದು ವರ್ಷ ಮೂರು ತಿಂಗಳ ಗಂಡು ಮಗು ಒಂದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಗಾಳಿ ಹಳ್ಳಿ ಕ್ರಾಸ್ ನಲ್ಲಿ ನಡೆದಿದೆ. ಗಾಳಿ ಹಳ್ಳಿ ಕ್ರಾಸ್ ನಿವಾಸಿ ವೆಂಕಟೇಶ್ ಅವರ ಒಂದು ವರ್ಷ ಮೂರು ತಿಂಗಳ ಮಗು ಮೌನೇಶ್ ಅಮೃತಪಟ್ಟಿದ್ದು ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.