ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಇಂಡಿಯಾ ಎಂಟಿಎಂ ಮೂರು ಜನ ಖದೀಮರಿಂದ ಎಟಿಎಂಗೆ ಕನ್ನ ಎಟಿಎಂ ನಲ್ಲಿರುವ ಸೆನ್ಸಾರ್ ಗೆ ಶಬ್ದ ಬರದಂತೆ ಬ್ಲ್ಯಾಕ್ ಸ್ಪ್ರೇ ಮಾಡಿ ಕಳ್ಳತನ ಮಾಡಿದ ಖದೀಮರು ಎಟಿಎಂ ಮಷಿನ್ ಹೊರ ತೆಗೆದು ತಳ್ಳುವ ಗಾಡಿಯಲ್ಲಿಟ್ಟುಕೊಂಡು ಎರಡನೂರು ಮೀಟರ್ ತಳ್ಳಿಕೊಂಡು ಹೋಗಿ ತಮ್ಮ ವಾಹನದಲ್ಲಿಟ್ಟುಕೊಂಡು ಪರಾರಿ ಸಂಶಯ ಬರದಂತೆ ಎಟಿಎಂ ಬಳಿ ತಳ್ಳುಗಾಡಿ ತಂದಿಟ್ಟು ಪರಾರಿಯಾದ ಖದೀಮರ ಕೈ ಚಳಕ ಇಂದು ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಸುಮಾರಿಗೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಖದೀಮರ ಐಡಿಯಾ ಕಂಡು ದಂಗಾಗಿರುವ ಪೊಲೀಸರು ಒಂದು ಲಕ್ಷಕ್ಕೂ ಅಧಿಕ ಹಣ ಎಸ್ಕೇಪ್.