ಧಾರವಾಡ: ನಗರದಲ್ಲಿ ಬಟ್ಟೆ ಇಲ್ಲದೆ ಯುವಕನ ಓಡಾಟ; ಸ್ಥಳೀಯರಲ್ಲಿ ಆತಂಕ
ಧಾರವಾಡ ರಾಜೀವ್ ಗಾಂಧಿ ನಗರದಲ್ಲಿ ಅಪರಿಚಿತ ಯುವಕನೊಬ್ಬ ಬಟ್ಟೆ ಕಳೆದು ಬೆತ್ತಲಾಗಿ ಓಡಾಡುತ್ತಿದ್ದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಸುಮಾರು 20 ರಿಂದ 25 ವರ್ಷದ ಯುವಕ ಕೈಯಲ್ಲಿ ಒಂದು ಬಟ್ಟೆಯನ್ನು ಮಾತ್ರ ಹಿಡಿದುಕೊಂಡು. ಮೈ ಮೇಲೆ ಯಾವುದೇ ಬಟ್ಟೆ ಇಲ್ಲದೆ ಅನುಮಾನಾಸ್ಪದ ವಾಗಿ ಓಡಾಡುತ್ತಿದ್ದು ಯುವಕನ ಚಲನ ವಲನ ಸಿ ಸಿ ಕ್ಯಾಮೆರಾದಲ್ಲಿ ಸರಿಯಾಗಿದೆ. ಈತನ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.