ದೇವನಹಳ್ಳಿ: ಜಾತಿ ಗಣತಿಮಾಡಲು ಸಂವಿದಾನದಲ್ಲಿ ರಾಜ್ಯ ಸರ್ಕಾರಕ್ಕೆ ಅವಕಾಶ ಇದಿಯಾ ಪಟ್ಟಣದಲ್ಲಿ ಸಂಸದ ಸುಧಾಕರ್ ಪ್ರಶ್ನೆ
ದೇವನಹಳ್ಳಿ :ರಾಜ್ಯ ಸರ್ಕಾರ ಜಾತಿಜನಗಣತಿ ಕಲಾಂಗಳ ಸೃಷ್ಟಿ ವಿಚಾರ, ಸಂಸದ ಡಾ ಕೆ ಸುಧಾಕರ್ ಹೇಳಿಕೆರಾಜ್ಯ ಸರ್ಕಾರಕ್ಕೆ ಬೇರೆ ವಿಷಯಗಳು ಇಲ್ಲ, ಭಾಗ್ಯಗಳ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಇಟ್ಟಂತ ಹಣ 15 ಸಾವಿರ ಕೋಟಿ ಹಣವನ್ನಾ ಅನ್ಯಾಯ ಮಾಡ್ತಾಯಿದ್ದಾರೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಬಡವರಿಗೆ ಅನ್ಯಾಯ