ಶಿರಸಿ: ಮಳಲಗಾಂವದ ಫಾರ್ಮಹೌಸನಲ್ಲಿ ನಾಯಿ ಹೊತ್ತೊಯ್ದ ಚಿರತೆ
ಶಿರಸಿ ಸಿದ್ದಾಪುರ ಶಾಸಕ ಬೀಮ್ಮಣ್ಣ ಟಿ ನಾಯ್ಕ ರವರ ಮಳಲಗಾಂವ ದಲ್ಲಿ ಇರುವ ಫಾರ್ಮ್ ಹೌಸ್ ಗೆ ನುಗ್ಗಿದ ಚಿರತೆ ಫಾರ್ಮ್ ಹೌಸ್ ನ ಹೊರಗೆ ಮಲಗಿದ ಎರಡು ನಾಯಿ ಮರಿಗಳನ್ನು ಹೊತ್ತು ಕೊಂಡು ಹೋದ ಚಿರತೆ ಘಟನೆ ನಡೆದಿದೆ ಚಿರತೆ ಬಂದಿರುವ ಘಟನೆ. c c ಟಿವಿಯಲ್ಲಿ ವಿಡಿಯೊ ಸೆರೆಯಾಗಿದೆ.