ಹೆಸರಘಟ್ಟದಲ್ಲಿ ನವಂಬರ್ 30 ಸಂಜೆ 5:00 ಗಂಟೆ ಸುಮಾರಿಗೆ ಲಾರಿ ಒಂದಕ್ಕೆ ಬೆಂಕಿ ಬಿದ್ದಿದೆ. ಮೊದಲಿಗೆ ಟೈಯರ್ ಅಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬಳಿಕ ಇಡೀ ಲಾರಿಯನ್ನ ಆವರಿಸಿತ್ತು. ಸ್ಥಳೀಯರು ಬೆಂಕಿ ನಂದಿಸುವ ಕೆಲಸ ಮಾಡಿದ್ರು ಪ್ರಯತ್ನ ಸಫಲವಾಗಿಲ್ಲ. ಬಳಿಕ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ.