ಸಂಡೂರು: ಐತಿಹಾಸಿಕ ಕೋಟೆಯಲ್ಲಿ ಅನೈತಿಕ ಚಟುವಟಿಕೆ, ದನದ ಕೊಟ್ಟಿಗೆ ನಿರ್ಮಾಣ, ಅಂದ ಕಳೆದುಕೊಂಡ ತಾಲ್ಲೂಕಿನ ಕೃಷ್ಣಾ ನಗರ ಕೋಟೆ
Sandur, Ballari | Jun 22, 2025
ಸಂಡೂರು ತಾಲ್ಲೂಕಿನ ಕೃಷ್ಣಾ ನಗರ ಗ್ರಾಮದಲ್ಲಿ ನೆಲೆಸಿರುವ ಶತಮಾನಗಳ ಇತಿಹಾಸವಿರುವ ಕೃಷ್ಣಾ ನಗರ ಕೋಟೆ ಇಂದು ಅತಂತ್ರ ಪರಿಸ್ಥಿತಿಯನ್ನು...