ಮೆಟ್ರೋಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾಂತನಗೌಡ ಅನ್ನೋ ವಿಜಯಪುರ ಮೂಲದ ಯುವಕ ಕೆಂಗೇರಿ ಮೆಟ್ರೋ ಹಾರಿ ಪ್ರಾಣ ಬಿಟ್ಟಿದ್ದಾರೆ. ಕೆಲಸದ ಒತ್ತಡ ಕೌಟುಂಬಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಬೆಂಗಳೂರು ದಕ್ಷಿಣ: ಮೆಟ್ರೋಗೆ ಹಾರಿ ಆತ್ಮಹತ್ಯೆ! ಕೆಂಗೇರಿಯಲ್ಲಿ ಕಂಗಾಲಾದ ಜನ - Bengaluru South News