ಬೆಂಗಳೂರು ಉತ್ತರ: 2080ಕ್ಕೆ ಈಜಿಪುರ ಫ್ಲೈ ಓವರ್ ಮುಕ್ತಾಯ?! ಸಿಲಿಕಾನ್ ಸಿಟಿ ಬಗ್ಗೆ ವಿದೇಶಿಗನ ಲೇವಡಿ
ಸಿಲಿಕಾನ್ ಸಿಟಿಯಲ್ಲಿ ಕುಖ್ಯಾತಿ ಗಳಿಸಿರುವ ಈಜಿಪುರ ಫ್ಲೈ ಓವರ್ ಮುಕ್ತಾಯ ಆಗುವ ಲಕ್ಷಣ ಕಾಣಿಸ್ತಾ ಇಲ್ಲ. ಈ ಹಿನ್ನಲೆ ನವೆಂಬರ್ 11 ರಾತ್ರಿ 8 ಗಂಟೆ ಸುಮಾರಿಗೆ ವಿದೇಶಿಗನೊಬ್ಬ ಈಜಿಪುರ ಫ್ಲೈ ಓವರ್ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಸ್ಥಳೀಯರ ಬಳಿ ಘಟನೆ ಸಂಬಂಧ ವಿಡಿಯೋ ಮಾಡಿ ಈಜಿಪುರ ಫ್ಲೈ ಓವರ್ ಮುಕ್ತಾಯದ ಬಗ್ಗೆ ಲೇವಡಿ ಮಾಡಿದ್ದಾರೆ.