ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ಡಿ 08 ರಿಂದ ಡಿ 19ರ ತನಕ ಸುವರ್ಣಸೌಧದಲ್ಲಿ ನಡೆಯಲಿದ್ದು ಆದ ಕಾರಣ ಬೆಳಗಾವಿ ನಗರದ ಹೃದಯ ಭಾಗ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆಗಳನ್ನ ನಿಷೇಧ ಮಾಡಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಚರ್ಚೆ ಮಾಡಿ ತಿರ್ಮಾನ ಕೈಗೊಳ್ಳಲಾಗುವುದು ಆದ ಕಾರಣ ಈಗಾಗಲೇ ಎಲ್ಲಾ ಪ್ರತಿಭಟನೆಗಳಿಗೆ ಸುವರ್ಣ ಗಾರ್ಡನ ಹತ್ತಿರ ಜಿಲ್ಲಾಡಳಿತ ಅವಕಾಶ ಮಾಡಿಕೊಡಲು ಸಿದ್ದತೆ ನಡೆಸಿದ್ದು ಹಾಗಾಗಿ ಯಾವುದೇ ಕಾರಣಕ್ಕೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಕೆಡದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಇಂದು ಗುರುವಾರ 6 ಗಂಟೆಗೆ ತಿಳಿಸಿದರು