ಕರ್ನಾಟಕ ಸರಕಾರ ಅಣ್ಣಿಗೇರಿ ತಾಲೂಕ ಹಾಗೂ ಅಣ್ಣಿಗೇರಿ ಶಹರ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಅಣ್ಣಿಗೇರಿ ನಗರದಲ್ಲಿ ಹಮ್ಮಿಕೊಂಡಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ದಾಸೋಹಮಠದ ಡಾ. ಸೋ.ಬ್ರ.ನಿ ಶ್ರೀ ಶಿವಕುಮಾರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಉದ್ಘಾಟಿಸಿ ಮಹಾತ್ಮರಿಗೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಎನ್.ಎಚ್.ಕೋನರಡ್ಡಿ, ವಿಧಾನ ಪರಿಷತ್ ಸದಸ್ಯರಾದ ಶ ಎಪ್ ಎಚ್ ಜಕ್ಕಪ್ಪನವರ, ಮಾಜಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ತಹಶಿಲ್ದಾರ ಮಂಜುನಾಥ ದಾಸಪ್ಪನವರ, ಪುರಸಭೆ ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ, ಪುರಸಭೆ ಅಧ್ಯಕ್ಷರು ಶಿವಾನಂದ ಬೆಳಹಾರ, ಮೋಹನ ಗುಡಿಸಲಮನಿ, ಶ್ರೀಮತಿ ಶಾಂತಮ್ಮ ಗುಜ್ಜಳ ಸೇರಿದಂತೆ ಉಪಸ್ಥಿತಿ ಇದ್ದರು..