ಬಾಗೇಪಲ್ಲಿ: 'ನನ್ನ ಹೆಸರಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜುರಿಂದ ನಕಲಿ ದಾಖಲೆ ಸೃಷ್ಟಿ,' ಪಟ್ಟಣ ಠಾಣೆಗೆ ಶಾಸಕ ಸುಬ್ಬಾರೆಡ್ಡಿ ದೂರು
Bagepalli, Chikkaballapur | Jul 18, 2025
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿರವರು ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಂಜೆ ಸುಮಾರು ಐದು ಗಂಟೆ ವೇಳೆಯಲ್ಲಿ...