ಬೆಳಗಾವಿ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಜಗದೀಶ್ ಶೆಟ್ಟರ್ ಗೆ ಪೋನ್ ಕರೆ ಮಾಡಿ ಸರ್ ನನಗೊಂದು ಹೆಲ್ಪ್ ಆಗಬೇಕು ನಿಮ್ಮಿಂದ ಎಂದು ಮಾತು ಸುರು ಮಾಡಿದ ಯುವಕ ಸರ್ ಹೊಸ ಐಪೋನ್ 17 ಪ್ರೋಮ್ಯಾಕ್ಸ್ ಲಾಂಚ್ ಆಗಿದೆ ಅದರ ಒಂದು ಪೀಸ್ ನನಗೆ ಬೇಕೆಂದು ಜಗದೀಶ್ ಶೆಟ್ಟರ್ ಗೆ ಬೇಡಿಕೆ ಇಟ್ಟ ಯುವಕ ಯುವಕನ ಬೇಡಿಕೆಗೆ ಒಂದು ಕ್ಷಣ ತಬ್ಬಿಬ್ಬ ಆಗಿರೋ ಸಂಸದ ಜಗದೀಶ್ ಶೆಟ್ಟರ್ ಎಂಪಿ ಬಳಿ ಇಂತಹವನೆಲ್ಲ ಕೇಳ್ತಿರಾ ಅಂತ ಪೋನ್ ಕಟ್ ಮಾಡಿದ ಸಂಸದ ಜಗದೀಶ್ ಶೆಟ್ಟರ್ ಬಳಿ ಐಪೋನ್ ಬೇಡಿಕೆ ಇಟ್ಟ ಆಡಿಯೋ ಇಂದು ಸೋಮವಾರ 4 ಗಂಟೆ ಸುಮಾರಿಗೆ ಸಖತ್ ವೈರಲ್ ಆಗುತ್ತಿದೆ.