ಹೆರೋಹಳ್ಳಿಯ ಮುನೇಶ್ವರ ದೇವಸ್ಥಾನದಲ್ಲಿ ರವಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೋಭಾ ಕರಂದ್ಲಾಜೆ ಹನುಮ-ಜಯಂತಿಯಲ್ಲಿ ಭಾಗಿಯಾದರು.ಬೆಂಗಳೂರಿನ ಹೆರೋಹಳ್ಳಿಯ ಮುನೇಶ್ವರ ನಗರದ ಶ್ರೀ ಪಂಚಮುಖಿ ಮಹಾಗಣಪತಿ, ಶ್ರೀ ಮುನೇಶ್ವರಸ್ವಾಮಿ ಹಾಗೂ ಶ್ರೀ ಅಭಯಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಜರುಗಿದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಶೋಭಾ ಕರಂದ್ಲಾಜೆ ಪಾಲ್ಗೊಂಡು, ಅಭಯಾಂಜನೇಯನಿಗೆ ಪೂಜೆ ಸಲ್ಲಿಸಿದರು.”