ಹಾವೇರಿ: ವಿದ್ಯಾನಗರ ಹಾವೇರಿಯ ಪಿಬಿ ರಸ್ತೆಯಲ್ಲಿ ಶರಣ ಅಂಬಿಗ ಚೌಡಯ್ಯ ವೃತ್ತ ನಿರ್ಮಾಣ. ವೃತ್ತದಲ್ಲಿ ಬೇಗನೆ ಅಂಬಿಗ ಚೌಡಯ್ಯ ಪುತ್ಥಳಿ ಸ್ಥಾಪಿಸಲು ಆಗ್ರಹ
Haveri, Haveri | Jul 14, 2025
ಹಾವೇರಿಯ ಹಳೇ ಪಿಬಿ ರಸ್ತೆಯಲ್ಲಿ ಶರಣ ಅಂಬಿಗ ಚೌಡಯ್ಯ ವ್ರತ್ತದಲ್ಲಿ ಶೀಘ್ರವೇ ಶರಣ ಅಂಬಿಗ ಚೌಡಯ್ಯ ಪುತ್ಥಳಿ ಸ್ಥಾಪನೆಗೆ ಅಂಬಿಗ ಸಮಿತಿ ಆಗ್ರಹ