ಕುಮಟಾ: ಗೋಕರ್ಣ ಕಡಲತೀರದಲ್ಲಿ ಡಾಲ್ಫಿನ್ ರಕ್ಷಣೆ ಮಾಡಿದ ಸ್ಥಳೀಯರು ವೀಡಿಯೋ ವೈರಲ್
ಗೋಕರ್ಣದ ಕಡಲ ತೀರಕ್ಕೆ ಆಕಸ್ಮಿಕವಾಗಿ ಬಂದಿದ್ದ ಬೃಹತ್ ಗಾತ್ರದ ಡಾಲ್ಫಿನ್ನ್ನು ಸ್ಥಳೀಯರು ಶುಕ್ರವಾರ ಮಧ್ಯಾಹ್ನ 12 ರ ಸುಮಾರು ರಕ್ಷಣೆ ಮಾಡಿದ್ದಾರೆ. ಗಾಳಿ ರಭಸ ಜೋರಾಗಿದ್ದರಿಂದ ಕಡಲ ತೀರಕ್ಕೆ ಬಂದಿದ್ದ ಡಾಲ್ಫಿನ್ನ್ನು ಸಮುದ್ರಕ್ಕೆ ಸೇರಿಸಲು ಸಾಕಷ್ಟು ಹರಸಾಹಸ ಪಡುವಂತಾಯಿತು