ಬೆಂಗಳೂರು ಉತ್ತರ: ಬೀದಿ ನಾಯಿ ದಾಳಿಯಿಂದ ರಕ್ತ ಸಿಕ್ತವಾದ ದೇಹ! ತಲೆಯಿಂದ ಕಾಲಿನವರೆಗೂ ಗಾಯಗಳಾಗಿದ್ದು ಯಲಹಂಕ ಆಸ್ಪತ್ರೆಯಲ್ಲಿ ಚಿಕಿತ್ಸೆ! ಅಯ್ಯೋ ಪಾಪ
ಬೀದಿ ನಾಯಿ ಇಂದ ದಾಳಿಗೆ ಒಳಗಾಗಿದ್ದ ವೀರೇಶ್ ಸದ್ಯ ಯಲಹಂಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನವೆಂಬರ್ 6 ಸಂಜೆ 7 ಗಂಟೆಗೆ ಡಿಸ್ಚಾರ್ಜ್ ಆಗಿದ್ದು ಇಡೀ ಮೈ ಗಾಯಗೊಂಡಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಬಚಾವ್ ಆಗಿದ್ದು ರೆಸ್ಟ್ ಅಲ್ಲಿರುವ ಅವಶ್ಯಕತೆ ಇದೆ.